Tuesday, June 28, 2011

ನೆನಪಿನಂಗಳ


ಅಂಗಳದಲ್ಲಿ ಆಡುತ್ತಿರುವ ಪುಟಾಣಿ ಮಕ್ಕಳು, ಅಂಗಳದ ಅಂಚಿನಲ್ಲಿರುವ ಹೂವಿನ ಗಿಡದ ಸಾಲು, ತುಳಸಿಕಟ್ಟೆಯ ಮೇಲೆ ಆಯಿ ಬಿಡಿಸಿರುವ ರಂಗೋಲಿ ,ದೂರದಿಂದ ಕೇಳಿಬರುತ್ತಿರುವ ನೀರಿನ ತೊರೆಯ ಜುಳು ಜುಳು ಶಬ್ದ, ಹಕ್ಕಿಗಳ ಕಲರವ, ಯಾವಾಗದರೊಮ್ಮೆ ಕೇಳಿಬರುತ್ತಿರುವ ದೇವಸ್ಥಾನದ ಗಂಟೆಯ ನಿನಾದ, ತಂಪಾದ ಗಾಳಿ, ಸುತ್ತಲು ಹಸಿರು ಗದ್ದೆ, ಪಕ್ಕದಲ್ಲಿರುವ ಅಡಿಕೆ ತೋಟ ...ಇವೆಲ್ಲ ನನ್ನ ನೆನಪಿನಅಂಗಳದಲ್ಲಿ ಸುಳಿದಾಡುತ್ತಿರುತ್ತವೆ .

6 comments:

  1. Well come to Blog LOKA.. !!

    photos and lines are very nice !!!

    jai jai jai ho !!

    ReplyDelete
  2. ರಂಜಿತಾ ಸುಂದರ ಚಿತ್ರ, ತುಳಸಿಕಟ್ಟೆ..ಮನೋಹರ ಪರಿಸರ...ಮೊದಲಿಗೆ ಇದು ನಮ್ಮ ಹಳೆಯ ಬ್ಲಾಗ್ ಸ್ನೇಹಿತೆ (ರಂಜಿತಾ ಸತೀಶ್) ಮತ್ತೆ ಬಂದ್ಲಾ ಬ್ಲಾಗ್ ಗೆ ಅಂದ್ಕೊಂಡೆ...ಸ್ವಾಗತ ಬ್ಲಾಗ್ ದುನಿಯಾಕ್ಕೆ...

    ReplyDelete
  3. ಬ್ಲಾಗ್ ಲೋಕಕ್ಕೆ ಸ್ವಾಗತ ರ೦ಜಿತಾ ಹಾಗೂ ನನ್ನ ಬ್ಲಾಗ್ ಗೆ ಸ್ವಾಗತ.

    ReplyDelete
  4. Nenapinagalada chitragalu sundaraavagide..

    Nice...

    ReplyDelete